AUS VD SL : Australia Beat Sri Lanka by Nine Wickets in Second T20 | Oneindia Kannada

2019-10-31 500

ಆಸ್ಟ್ರೇಲಿಯಾ ಪ್ರವಾಸದಲ್ಲಿರುವ ಶ್ರೀಲಂಕಾ ಕ್ರಿಕೆಟ್‌ ತಂಡ ಬ್ರಿಸ್ಬೇನ್‌ನ ಗಬ್ಬಾದಲ್ಲಿ ಬುಧವಾರ (ಅಕ್ಟೋಬರ್ 30) ನಡೆದ ದ್ವಿತೀಯ ಟಿ20 ಪಂದ್ಯದಲ್ಲಿ ಅತಿಥೇಯ ಆಸ್ಟ್ರೇಲಿಯಾ ವಿರುದ್ಧ 9 ವಿಕೆಟ್ ಹೀನಾಯ ಸೋಲನುಭವಿಸಿದೆ. ಇದರೊಂದಿಗೆ 3 ಪಂದ್ಯಗಳ ಟಿ20ಐ ಸರಣಿ 2-0ಯಿಂದ ಆಸೀಸ್ ವಶವಾಗಿದೆ.

A stroll in the park for the hosts as they hunt down Sri Lanka's 117 with seven overs to spare. The Australians also seal the series with a match remaining. Chasing a below par score, the hosts lost captain Finch in the very first over. However, post that, Warner and Smith put on an exhibition with an unbeaten 117-run stand for the second wicket.